non sequitur ನಾನ್‍ಸೆಕ್ಟಿಟರ್‍
ನಾಮವಾಚಕ
Latin

(ತರ್ಕಶಾಸ್ತ್ರ) ತರ್ಕರಹಿತ – ಅನುಮಾನ, ನಿರ್ಣಯ; ಪ್ರತಿಜ್ಞಾ ವಾಕ್ಯಗಳಿಂದ ಯಾ ಆಧಾರವಚನಗಳಿಂದ, ತಾರ್ಕಿಕ ಸಂಬಂಧವಿಲ್ಲದೆ ಹೊರಡುವ ಅನುಮಾನ, ಅನುಮಿತಿ, ನಿರ್ಣಯ, ತೀರ್ಮಾನ.